top of page
'ಯುವ ಪರಿಸರ- ಸ್ತ್ರೀವಾದಿ ಸಮುದಾಯದ ಕಾರ್ಯ' ಕೋರ್ಸ್
10 ತಿಂಗಳ ಕೋರ್ಸ್ , 1ನೇ ಜೂನ್ 2023 ರಿಂದ ಪ್ರಾರಂಭ.




ಅರ್ಜಿ ಸಲ್ಲಿಸಲು, ದಯವಿಟ್ಟು ಕೆಳಗಿನ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ನೀವು ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲು ಬಯಸಿದರೆ, ದಯವಿಟ್ಟು ಫಾರ್ಮ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ ಮತ್ತು ಅದನ್ನು ನಮ್ಮ ವಿಳಾಸಕ್ಕೆ ಕಳುಹಿಸಿ:
ಧಾತ್ರಿ ಟ್ರಸ್ಟ್,
ಫ್ಲೋಟ್ ನೋ :10, ಲೋ ಟಸ್ ಪೊಂಡ್ ಕಾಲೋನಿ,
ಮಿಲಿಟರಿ ಡೇರಿ ಫಾರ್ಮ್ ರೋಡ್, ಕನಾಜಿಗೂಡ,
ಸಿಕಿಂದರಾಬಾದ್ - 500015,
ತೆಲಂಗಾಣ.